How to run a Java program on Windows 7 without an IDE. ಹೇಗಪ್ಪಾ ಜಾವಾ ಪ್ರೋಗ್ರಾಮ್ execute ಮಾಡೋದು IDE ಇಲ್ದೆ?

ಹೇಗಪ್ಪಾ ಜಾವಾ ಪ್ರೋಗ್ರಾಮ್ execute ಮಾಡೋದು IDE ಇಲ್ದೆ? 1. Permanent execution from anywhere in the system 2. Temporary execution path set from a particular location 3. Different location of a .class file Explained in Kannada with examples.

ಕಲಿತಷ್ಟು ಒಳಿತು ಮೈಕ್ರೋಸಾಫ್ಟ್ ವರ್ಡ್.

[ಮೌಸ್ ಇಲ್ಲದ ಆ ದಿನ.. ಭಾಗ-1 ರ ಮುಂದುವರಿದ ಭಾಗ..] ಮೈಕ್ರೋಸಾಫ್ಟ್ ವರ್ಡ್ನಲ್ಲಿರುವ ವಿವಿಧ ಆಯ್ಕೆಗಳತ್ತ ಒಂದು ನೋಟ.. CLIP BOARD : FORMAT PAINTER : ಒಂದು ಡಾಕ್ಯುಮೆಂಟ್ನಲ್ಲಿ ಯಾವುದಾದರು ಶಬ್ದದ ಅಥವಾ ಶಬ್ದ ಸಮೂಹದ ಅಲಂಕಾರವನ್ನು (ಶೇಪ್,ಫಾಂಟ್, ಡಿಸೈನ್, ಅನಿಮೇಷನ್..) ಮತ್ತೊಂದು ಶಬ್ದಕ್ಕೆ ಅಥವಾ ಶಬ್ದ ಸಮೂಹಕ್ಕೆ ಅಳವಡಿಸಬೇಕಾದರೆ ಈ ಆಯ್ಕೆ ಬಳಸಬಹುದು. ಬಳಸುವ ವಿಧಾನ: ಒಂದು ವಾಕ್ಯ ಅಥವಾ ಶಬ್ದವನ್ನು ಕಾಪಿ[copy] ಮಾಡಿಕೊಂಡು format painter ಆಯ್ಕೆ ಮೇಲೆ ಕ್ಲಿಕ್ ಮಾಡಿ ಮತ್ತೊಂದು ವಾಕ್ಯ…Read more ಕಲಿತಷ್ಟು ಒಳಿತು ಮೈಕ್ರೋಸಾಫ್ಟ್ ವರ್ಡ್.